Posts

Showing posts from September, 2026

To My Beloved Teacher - by Navya D N

    Published as a student contribution under INK & ECHO – The English Literary Club @ SAC , as part of the Teachers’ Day creative writing activity. You are the teacher who filled the place of a friend, the one who cared for me like a mother, loved me like a friend, and showered me with affection. You are the one who made my two years of pre-university life colourful and memorable. Even in your appearance, you radiated the warmth of a mother. You never felt like a teacher who would scold me; instead, you always looked at me with loving eyes, caring for me as though I were your own daughter. You are the great personality who has always been my inspiration. Beyond all this, you will forever remain my most beloved and cherished teacher - Ms. Navya Devraj Naik BA II year  Sahyadri Arts College, Shivamogga

Teachers’ Day: Celebrating the Bond Between Guru and Shishya - By Thanushree

  Published as a student contribution under INK & ECHO – The English Literary Club @ SAC , as part of the Teachers’ Day creative writing activity. ಭಾರತೀಯ ಸಂಸ್ಕೃತಿಯಲ್ಲಿ ‘ಗುರು-ಶಿಷ್ಯರ’ ಬಾಂಧವ್ಯಕ್ಕೆ ಅತ್ಯುನ್ನತ ಸ್ಥಾನವಿದೆ. “ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ” ಎಂಬ ಉಕ್ತಿಯು ತಂದೆ-ತಾಯಿಯ ನಂತರದ ಅತ್ಯಂತ ಪವಿತ್ರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿದೆ. ಶಿಕ್ಷಕರ ದಿನಾಚರಣೆಯ ಹಿನ್ನೆಲೆ: ಭಾರತದ ಎರಡನೇ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ, ಜ್ಞಾನಿ ಮತ್ತು ಶ್ರೇಷ್ಠ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗೌರವಿಸಲು 1962ರಿಂದ ಅವರ ಜನ್ಮದಿನವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನನ್ನ ಬಾಲ್ಯದ ದಿನಗಳಲ್ಲಿ ಶಿಕ್ಷಕರ ದಿನಾಚರಣೆಯ ಆಚರಣೆ: ನಮ್ಮ ಶಾಲೆ ಮತ್ತು ಕಾಲೇಜುಗಳಲ್ಲಿ ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಾವು ನಮ್ಮ ನೆಚ್ಚಿನ ಮತ್ತು ಎಲ್ಲಾ ಶಿಕ್ಷಕರಿಗೂ ಶುಭಾಶಯಗಳನ್ನು ಕೋರುತ್ತಿದ್ದೆವು. ಅವರಿಗೆ ಹೂವುಗಳು ಮತ್ತು ಉಡುಗೊರೆಗಳನ್ನು ನೀಡುತ್ತಿದ್ದೆವು. ಅವರಿಗೆ ಕೆಲವು ಆಟಗಳನ್ನು ಆಡಿಸಿ ಬಹುಮಾನ ನೀಡುತ್ತಿದ್ದೆವು. ಒಂದು ಮುಖ್ಯವಾದ ವಿಷಯ ಏನೆಂದರೆ, ಶಿ...
Image
 INK & ECHO - The English Literary Club @SAC Dear Students, This Teachers’ Day, INK & ECHO invites you to celebrate a teacher who has made a difference in your life.  Let your ink speak - write a letter, poem, story, or any creative piece dedicated to your favourite teacher.  Submission Guidelines: * Dedicate your submission to a teacher from your school or college. * Choose any creative format - letter, poetry, story, etc. * Submit a hard copy to the English Department / Any English faculty. * ⁠soft copy - email to sahyadriliterature@gmail.com  Write from the heart. Let your words be the celebration. ✍️ Regards Department of English - SAC